"ಸನಿಹವಿದ್ದು ದೂರವೆನಿಸುವ,
ದೂರವಿದ್ದು ಸನಿಹವೆನಿಸುವ,
ತಿಳಿದು ತಿಳಿಯದಂತೆ ನಟಿಸುವ,
ನಟಿಸಿ ನಟಿಸದಂತೆ ತಿಳಿಸುವ,
ಊಹೇಯಂತೆ ಜರುಗದ,
ಜರುಗೆಯೇ ಊಹೆ ಎಂದು,
ಎಂದಿನಂತೆ ಪ್ರಶ್ನಿಸುವ,
ಪ್ರಶ್ನೆಗೆ ಉತ್ತರಾಗದ,
ಉತ್ತರಕ್ಕೆ ಪ್ರಶ್ನೆಯಾದಾಗ ವ್ಯೂಹ ಬಿಡದು! "
ದೂರವಿದ್ದು ಸನಿಹವೆನಿಸುವ,
ತಿಳಿದು ತಿಳಿಯದಂತೆ ನಟಿಸುವ,
ನಟಿಸಿ ನಟಿಸದಂತೆ ತಿಳಿಸುವ,
ಊಹೇಯಂತೆ ಜರುಗದ,
ಜರುಗೆಯೇ ಊಹೆ ಎಂದು,
ಎಂದಿನಂತೆ ಪ್ರಶ್ನಿಸುವ,
ಪ್ರಶ್ನೆಗೆ ಉತ್ತರಾಗದ,
ಉತ್ತರಕ್ಕೆ ಪ್ರಶ್ನೆಯಾದಾಗ ವ್ಯೂಹ ಬಿಡದು! "