Analytics

Monday, July 30, 2018

ರಹಸ್ಯ

"ಕಹಿಯ ಬಯಸುವವರಿಗೆ ಸದಾ ಸಿಹಿಯ ನೀಡುವ,
ಸಿಹಿಯ ಬಯಸುವವರಿಗೆ ಸದಾ ಕಹಿಯ ನೀಡುವ,
ಬಯಸಿ ಬಯಸದವರಿಗೆ ಸಿಹಿ - ಕಹಿಯ ಮಿಶ್ರಣ ನೀಡುವ,
ಈ ತಾರತಮ್ಯ ಮಾಯವಾಗಿ, ಸಮಾನತೆ ಬಂದಾಗ ಬದಲಾಗುವುದು ಜಗತ್ತು."

Monday, June 11, 2018

ಯಾರು  ನಿಜವಾದ ಸ್ನೇಹಿತರು ?

"ಸಮಯಕ್ಕೆ ಸರಿಯಾಗಿ ಸಂದೇಶಕ್ಕೆ ಉತ್ತರಿಸುವವರು ಸ್ನೇಹಿತರಲ್ಲ,
ಸಮಯವನ್ನು ಸುಮ್ನನೆ ಕಳೆಯಳು ಬರುವವರು ಸ್ನೇಹಿತರಲ್ಲ,
ಸಮಯಕ್ಕೆ ತಕ್ಕಂತೆ ಉಪಯೋಗಕ್ಕೆ ಕಾಯುವವರು ಸ್ನೇಹಿತರಲ್ಲ,
ಇರುವ ಸಿತ್ಥಿ ಲೆಕ್ಕಿಸದೇ ಸಮಯ ನೀಡುವವರು ನಿಜವಾದ ಸ್ನೇಹಿತರು."

Monday, March 5, 2018

ಕಟು ಸತ್ಯ

"ಮೋಸ, ದ್ರೋಹದ ಗೆಲವು ಕೇವಲ ಕ್ಷಣಿಕ.
ತ್ಯಾಗ ಎಂದಿಗೂ ಜೀವಂತ."